ಸತ್ತವರ ನೆರಳು 510ಕ್ಕಿಂತ ಹೆಚ್ಚು ಪ್ರರ್ದಶನಗಳನ್ನು ಕಂಡಿದೆ.
ಸತ್ತವರ ನೆರಳು 510ಕ್ಕಿಂತ ಹೆಚ್ಚು ಪ್ರರ್ದಶನಗಳನ್ನು ಕಂಡಿದೆ.
ತಬರನ ಕಥೆ 200ಕ್ಕಿಂತಲೂ ಹೆಚ್ಚಿನ ಪ್ರರ್ದಶನಗಳನ್ನು ಕಂಡಿದೆ.
ಕತ್ತಲೆ ಬೆಳಕು 100ಕ್ಕಿಂತಲೂ ಹೆಚ್ಚಿನ ಪ್ರರ್ದಶನಗಳನ್ನು ಕಂಡಿದೆ.
ಆಹತ 21ಕ್ಕಿಂತ ಹೆಚ್ಚಿನ ಪ್ರರ್ದಶನಗಳನ್ನು ಕಂಡಿದೆ.
ನಂಗ್ಯಾಕೋ ಡೌಟು
ಹಯವದನ 200ಕ್ಕಿಂತಲೂ ಹೆಚ್ಚಿನ ಪ್ರರ್ದಶನಗಳನ್ನು ಕಂಡಿದೆ.
ಈ ನಾಟಕವು ಭಾರತದಾದ್ಯಂತ 300ಕ್ಕೂ ಅಧಿಕ ಯಶಸ್ವಿ ಪ್ರದರ್ಶನಗಳನ್ನು ಕಂಡು ಪ್ರಸಿದ್ಧಿಯನ್ನು ತಂದುಕೊಟ್ಟಿತು.
ಗೋಕುಲ ನಿರ್ಗಮನ 40ಕ್ಕಿಂತ ಹೆಚ್ಚಿನ ಪ್ರರ್ದಶನಗಳನ್ನು ಕಂಡಿದೆ.