ಜೋಕುಮಾರಸ್ವಮಿ
ನಾಟಕ :ಡಾ. ಚಂದ್ರಶೇಖರ ಕಂಬಾರ
ಜೋಕುಮಾರಸ್ವಾಮಿ 300 ಕ್ಕಿಂತಲೂ ಹೆಚ್ಚು ಯಶಸ್ವಿ ಪ್ರದರ್ಶನ ಕಂಡಿದೆ.
ಸತ್ತವರ ನೆರಳು
ನಾಟಕ :ಜಡಭಾರತ
ಸತ್ತವರ ನೆರಳು 500 ಕ್ಕಿಂತಲೂ ಹೆಚ್ಚಿನ ಪ್ರದರ್ಶನ ಕಂಡಿದೆ.
ರಸಗಂಧರ್ವ
ಹಿಂದಿ ಮೂಲ :ಮಣಿ ಮಧುಕರ್
ಅನುವಾದ :ಮೋಹನರಾಮ್
ಬೂರ್ಜ್ವ ಮಹನೀಯನಾದದ್ದು
ಫ್ರೆಂಚ್ ಮೂಲ :ಮೋಲಿಯಾರ್
ಅನುವಾದ :ಎ. ಎನ್. ಮೂರ್ತಿ ರಾವ್
ಕತ್ತಲೆ ಬೆಳಕು
ನಾಟಕ :ಶ್ರೀರಂಗ
ಟಿ. ಪ್ರಸನ್ನನ ಗೃಹಸ್ತಾಶ್ರಮ
ನಾಟಕ :ಪಿ. ಲಂಕೇಶ್
ಹಯವದನ
ನಾಟಕ :ಗಿರೀಶ್ ಕಾರ್ನಾಡ್
ಹಯವದನ 200ಕ್ಕಿಂತಲೂ ಹೆಚ್ಚಿನ ಪ್ರದರ್ಶನ ಕಂಡಿದೆ.
ಸಿದ್ಧತೆ
ನಾಟಕ :ಪಿ. ಲಂಕೇಶ್
ಗಿಳಿಯು ಪಂಜರದೊಳಿಲ್ಲ
ನಾಟಕ :ಪಿ. ಲಂಕೇಶ್
ಟಿಂಗರ ಬುಡ್ಡಣ್ಣ
ನಾಟಕ :ಚಂದ್ರಶೇಖರ ಪಾಟೀಲ
ಮುಂದೇನ? ಸಖಿ, ಮುಂದೇನ?
ನಾಟಕ :ವ್ಯಾಸ ದೇಶಪಾಂಡೆ
ತದ್ರೂಪಿ
ರಚನೆ :ಪ್ರಸನ್ನ
ಗೋಕುಲ ನಿರ್ಗಮನ
ನಾಟಕ :ಪು. ತಿ. ನ